Surprise Me!

Pulwama : ಯೋಧರ ಮೇಲಿನ ದಾಳಿಯ ಹಿಂದಿನ ರೂವಾರಿ ಯಾರು? ಘಟನೆಗೆ ಕಾರಣವೇನು? | Oneindia Kannada

2019-02-18 1 Dailymotion

Jaish-e-Mohammad chief Masood Azhar, also the mastermind of the Pathankot attack, gave instructions to his outfit members for the suicide bombing on the CRPF convoy in Pulwama from the Army base hospital in Rawalpindi, Pakistan, where he is being treated for a terminal illness for the last four months.


ಪುಲ್ವಾಮಾದ ಆತ್ಮಾಹುತಿ ದಾಳಿ ನಡೆಸಲು ಆದಿಲ್ ಹುಸೇನ್ ಅಹ್ಮದ್ ಗೆ ನಿರ್ದೇಶನ ಸಿಕ್ಕಿದ್ದು ಪಾಕಿಸ್ತಾನದ ಆಸ್ಪತ್ರೆಯಿಂದ. ಸಂಸತ್ ದಾಳಿ, ಪಠಾನ್ ಕೋಟ್ ದಾಳಿಯ ರೂವಾರಿ, ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಸದ್ಯ ಆಸ್ಪತ್ರೆಯಲ್ಲಿದ್ದಾನೆ.