Surprise Me!

ನಮ್ಮ ಬಾಷೆಯ ತಂಟೆಗೆ ಬಂದ್ರೆ ಸಹಿಸುವುದಿಲ್ಲ..? | Amit Shah | Oneindia Kannada

2019-09-17 2 Dailymotion

ಭಾಷೆ ಭಾವುಕತೆಗೆ ಸಂಬಂಧಿಸಿದ ವಿಷಯ. ಅದಕ್ಕಾಗಿ ಪ್ರಾಣ ತೆತ್ತವರಿದ್ದಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಜಾತಿಯ ನಂತರ ಜನಾಭಿಪ್ರಾಯ ಸೃಷ್ಟಿಸುವ ತಾಕತ್ತಿರುವುದು ಭಾಷೆಗೇ! ಇಷ್ಟು ವರ್ಷಗಳ ರಾಜಕೀಯ ಅನುಭವ ಪಡೆದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಅದು ಗೊತ್ತಿಲ್ಲದ ವಿಷಯವೇನಲ್ಲ. ಆದ್ದರಿಂದಲೇ ಹಿಂದಿ ಹೇರಿಕೆಯ ವಿಷಯದಲ್ಲಿ ಹಾವೂ ಸಾಯುವ, ಕೋಲೂ ಮುರಿಯದ ಹೇಳಿಕೆಯನ್ನು ಅವರು ನೀಡಿದ್ದಾರೆ.
Karnataka CM BS Yediyurappa's statement on Hindi Imposition Checkmates Amit Shah.