ಹಾಸನದಲ್ಲಿ ಕೊರೋನನಾ ಭೀತಿ ನಡುವೆ ಸೊಸೆಯನ್ನ ಅತ್ತೆ ಮಾವ ಮನೆಯಿಂದ ಆಚೆ ಹಾಕಿದ್ದಾರೆ .
ಹಾಸನದ ಬಸಟ್ಟಿಕೊಪ್ಪಲು ಬಡಾವಣೆಯಲ್ಲಿ ಘಟನೆ ನಡೆದಿದೆ. ಮನೆಯಿಂದ ಹೊರ ನಿಂತು ಸೊಸೆ ಕಣ್ಣೀರು ಹಾಕ್ತಿದ್ದಾರೆ. ಸೊಸೆ ಬಿಂದು ಎಂಬಾಕೆಯಿಂದ ಅತ್ತೆ ಮಾವನ ವಿರುದ್ದ ಹಣಕ್ಕಾಗಿ ಕೊಡಬಾರದ ಕಿರುಕುಳ ಕೊಡ್ತಿದ್ದಾರೆ ಎಂಬ ಆರೋಪ ಮಾಡ್ತಿದ್ದಾರೆ.
In spite of Corona fear father-in-law throws daughter-in-law out of house
This incident took place at basatikoppalu layout in hassan . Daughter-in-law bindu alleges assault on her for money from mother-in-law and father-in-law