ನಟಿ,ನಿರೂಪಕಿ ಅಪರ್ಣಾ ತಮ್ಮ ನಿರೂಪಣಾ ಶೈಲಿಯಿಂದ ಜನ ಮೆಚ್ಚುಗೆಯನ್ನ ಗಳಿಸಿದ್ದಾರೆ. ಅದರ ಜೊತೆಗೆ ಕಿರುತೆರೆಯಲ್ಲಿ ತಮ್ಮ ನಟನೆಯಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
Actress and Anchor Aparna has earned a lot of praise from her style of narration. In addition, they are attracting the attention of everyone from their acting in television.