ರ್ನಾಟಕದಲ್ಲಿ ಕೋವಿಡ್ 19 ಲಸಿಕಾಕರಣದ ಬಗ್ಗೆ ಜನರಲ್ಲಿ ಹಲವಾರು ಗೊಂದಲ ಉಂಟಾಗಿದೆ. ಯಾರಿಗೆ ಲಸಿಕೆ ಸಿಗಲಿದೆ?, 18-44 ವರ್ಷದವರಿಗೆ ಯಾವಾಗ ಸಿಗಲಿದೆ? ಎಂದು ಜನರು ಪಶ್ನೆಗಳನ್ನು ಕೇಳುತ್ತಿದ್ದಾರೆ.
Many questions raised on the vaccine drive. Karnataka health department clarification on Corona vaccine drive in state.