ಪುನೀತ್ ನಮನ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್. ಪುನೀತ್ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಪುನೀತ್ ಅಜಾತ ಶತ್ರುವಾಗಿದ್ದರು. ಅವರ ಸಾಧನೆ, ಮತ್ತು ಒಳ್ಳೆ ಕೆಲಸಗಳು ಸದಾ ಜನರ ಮನಸ್ಸಲ್ಲಿ ಇರುತ್ತೆ ಎಂದಿದ್ದಾರೆ.
Producer Umapathi Shrinivas talks about puneeth rajkumar in puneeth namana program