Surprise Me!

ಸರಳ ಸುಂದರ ಕೌಟುಂಬಿಕ ಚಿತ್ರ ಮುಗಿಲ್ ಪೇಟೆ

2021-11-19 1 Dailymotion

ನಟ ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ ಸಿನಿಮಾ ರಿಲೀಸ್‌ ಆಗಿದೆ. ಚಿತ್ರದಲ್ಲಿ ನಟ ಮನೋರಂಜನ್ ರಾಜ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೌಟುಂಬಿಕ ಕಥೆಯೊಂದಿಗೆ ಪ್ರೇಮಕಥೆಯನ್ನು ಬೆಸೆದು ಸಂಬಂಧಗಳ ಮಹತ್ವವನ್ನು ಸಿನಿಮಾದಲ್ಲಿ ಸಾರಲಾಗಿದೆ. ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮನೋರಂಜನ್ ಜೊತೆಗೆ ನಟಿಯಾಗಿ ಕಯಾದು ಅಭಿನಯಿಸಿದ್ದಾರೆ. ಸಾಧುಕೋಕಿಲ, ಅಪ್ಪಣ್ಣ, ಪ್ರಶಾಂತ್ ಸಿದ್ದಿ, ತಾರಾ, ರಂಗಾಯಣ ರಘು, ಅವಿನಾಶ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Mugil Pete Movie has been released in theater. Here's the movie review