ಹಮ್ ಆಪ್ಕೆ ಹೈ ಕೋನ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತ್ತಿಗೆಯ ಪಾತ್ರದಲ್ಲಿ ನಟಿಸಿದ್ದ ನಟಿ ರೇಣುಕಾ ಸಹಾನೆ, ಮಾಧುರಿ ದೀಕ್ಷಿತ್ ಅಷ್ಟೇ ಗಮನ ಸೆಳೆದಿದ್ದರು. ಆದರೆ ಆ ನಂತರ ಅವರು ಬಹಳಷ್ಟು ಸಿನಿಮಾಗಳಲ್ಲಿ ನಟಿಸಲಿಲ್ಲ.
Actress Renuka Sahane said good films and roles not offered to her after the success of movie Hum Apke Hai Kon.