Surprise Me!

ಮಗನಿಗೆ ಡೈಪರ್ ಕೂಡ ಹಾಕ್ತೀನಿ ಎಂದ ನಿಖಿಲ್

2022-01-24 514 Dailymotion

ನಿಖಿಲ್ ಕುಮಾರಸ್ವಾಮಿ ಮಗುವಿನ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ. ಇದೀಗ ಸ್ವತಃ ನಿಖಿಲ್ ಕುಮಾರಸ್ವಾಮಿ ಮಗುವಿನ ಬಗ್ಗೆ ಒಂದಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೌದು ಗಂಡು ಮಗುವಿನ ತಂದೆ ಯಾಗಿರುವ ನಿಖಿಲ್ ಕುಮಾರಸ್ವಾಮಿ ಖಾಸಗಿಸಂದರ್ಶನವೊಂದರಲ್ಲಿ ಮಗುವಿನ ಬಗ್ಗೆ ಮಾತನಾಡಿದ್ದಾರೆ

Actor, Politician Nikhil Kumaraswamy talks about his son in Private interview