ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಪರಿಸ್ಥಿತಿ ನಿಯಂತ್ರಿಸಲು ತಕ್ಷಣಕ್ಕೆ ಕಾರ್ಯಪ್ರವೃತ್ತರಾಗದ ಪೊಲೀಸರ ನಡೆ ಚರ್ಚೆಗೆ ಕಾರಣವಾಗಿದೆ.#shimogga #hindumuslim #harshadeath #bajarangadala