Actress Sreeleela Will Be The Heroin For Janardhan Reddy Son Kireeti Reddy Movie
ಕಿರೀಟಿ ರೆಡ್ಡಿಗೆ ನಾಯಕಿ ಆಗುವ ಆ ಬೆಡಗಿ ಯಾರು ಎನ್ನುವ ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿದ್ದವು. ಅದಕ್ಕೀಗ ತೆರೆಬಿದ್ದಿದೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದೆ. ಕನ್ನಡದ ನಟಿ ಶ್ರೀಲೀಲಾ ಕಿರೀಟಿ ಅವರಿಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.