Surprise Me!

ವಿದೇಶದಲ್ಲೂ ಜೋರಾಯ್ತು ಅಪ್ಪು ಜೇಮ್ಸ್ ಜಾತ್ರೆ

2022-03-15 107 Dailymotion

ಕರ್ನಾಟಕ ಮಾತ್ರವೇ ಅಲ್ಲ ವಿದೇಶಗಳಲ್ಲಿ ಸಹ 'ಜೇಮ್ಸ್' ಸಿನಿಮಾಕ್ಕೆ ಅದ್ಧೂರಿ ಸ್ವಾಗತ ದೊರೆಯುತ್ತಿದೆ. ಕರ್ನಾಟಕದಲ್ಲಿ ಮಾಡುತ್ತಿರುವಂತೆಯೇ ವಿದೇಶದಲ್ಲೂ ಅಭಿಮಾನಿಗಳು 'ಜೇಮ್ಸ್' ಬಿಡುಗಡೆಯನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ.

Puneeth Rajkumar's James movie releasing in foreign theaters also. Appu fans in foreign country were celebrating James release.