Surprise Me!

ಥಿಯೇಟರ್ ಸಿಬ್ಬಂದಿ ಎಡವಟ್ಟಿಗೆ ವೀಕ್ಷಕರು ಫುಲ್ ಗರಂ

2022-04-14 163 Dailymotion

ಬೆಂಗಳೂರಿನ ಒಂದು ಚಿತ್ರಮಂದಿರದಲ್ಲಿ 'KGF 2' ಸಿನಿಮಾದ ಟಿಕೆಟ್ ಮಾರಾಟ ಮಾಡಿ ಪ್ರೇಕ್ಷಕರಿಗೆ 'KGF 1' ಸಿನಿಮಾ ಪ್ರದರ್ಶಿಸಿದ್ದಾರೆ. ಸತತ 20 ನಿಮಿಷಗಳ ಕಾಲ ಚಿತ್ರಮಂದಿರದ ಎರಡನೇ ಸ್ಕ್ರೀನ್‌ನಲ್ಲಿ 'KGF 1' ಸಿನಿಮಾ ಪ್ರದರ್ಶನವಾಗಿದೆ.

Veeresh theater screened KGF 1 movie instead of KGF 2 movie. Theater administration said It happened because of a technician.