ಯಾವುದೇ ತಂಡ ಇನ್ನು ಪ್ಲೇ ಆಫ್ ಖಚಿತಪಡಿಸಿಕೊಳ್ಳದ ಕಾರಣ ಪ್ಲೇ ಆಫ್ ರೇಸ್ ನಿಂದ ಯಾವ ತಂಡಗಳೂ ಹೊರಬಿದ್ದಿಲ್ಲ. ಹೀಗಾಗಿ ಮುಂಬೈ ಮತ್ತು ಚೆನ್ನೈ ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿಲ್ಲ.
Chennai Super Kings on Wednesday suffered their seventh defeat in IPL 2022. Here's a look at their IPL playoff chances.