Surprise Me!

'ಪುಷ್ಪ 2'ನಲ್ಲಿ ವಿಜಯ್ ಸೇತುಪತಿ ಪಾತ್ರ ಸಖತ್ ವಿಚಿತ್ರ

2022-06-30 1 Dailymotion

'ಪುಷ್ಪ 2' ತಾರ ಬಳಗದ ಬಗ್ಗೆ ಈಗ ಟಾಲಿವುಡ್‌ನಲ್ಲಿ ಮತ್ತೊಂದು ದಾಖಲೆ ಹಬ್ಬಿದೆ. ಪುಷ್ಪ 2 ಚಿತ್ರದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ನಟಿಸುತ್ತಾರೆ ಎನ್ನುವ ಸುದ್ದಿ ಬಂದಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಖಳನಾಯಕನಾಗಿ ಅಬ್ಬರಿಸುತ್ತಾರ ಅಥವಾ ಬೇರಿ ರೀತಿಯ ಪಾತ್ರದಲ್ಲಿ ನಟಿಸುತ್ತಾರ ಎನ್ನುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ.

Vijay Sethupathi On board For Pushpa 2 .Here is more update about.