Surprise Me!

Nikhat Zareen ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಿಖಾತ್ ಜರೀನ್ ದಾಖಲೆ ಮೆರಿ ಕೋಮ್ ಬಳಿಕ 2ಚಿನ್ನ ಗೆದ್ದ ಭಾರತದ ಬಾಕ್ಸರ್

2023-03-27 438 Dailymotion

#NikhatZareen #WorldBoxingChampionship #MeriKom #Indianboxer
ಭಾರತದ ಬಾಕ್ಸಿಂಗ್ ಕ್ರೀಡಾ ಕ್ಷೇತ್ರದಲ್ಲಿ ನಿಖಾತ್ ಜರೀನ್ ಹೊಸ ಅಧ್ಯಾ ಬರೆದಿದ್ದಾರೆ. ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಿಖಾತ್ ಸತತ 2ನೇ ಚಿನ್ನದ ಸಾಧನೆ ಮಾಡಿದ್ದಾರೆ. ಈ ಮೂಲಕ ಮೇರಿ ಕೋಮ್ ಹಾದಿಯಲ್ಲಿ ಸಾಗಿದ್ದಾರೆ