Surprise Me!

Olympicನಲ್ಲಿ ಗೆದ್ದ ಪದಕ ಗಂಗಾನದಿಗೆ ಎಸೆಯಲು ಮುಂದಾದ ಕುಸ್ತಿಪಟುಗಳು; ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಸಂಕಲ್ಪ

2023-05-30 73 Dailymotion

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತದ ಅಗ್ರ ಕುಸ್ತಿಪಟುಗಳು ಇಂದು ಸಂಜೆ (ಮೇ 30) 6 ಗಂಟೆಗೆ ಹರಿದ್ವಾರದ ಗಂಗಾ ನದಿಯಲ್ಲಿ ಪದಕಗಳನ್ನು ಎಸೆದು, ನಂತರ ನವದೆಹಲಿಯ ಇಂಡಿಯಾ ಗೇಟ್‌ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ.

#KAnnamalai
#Jantarmantar #PMModi #PTUsha #WFIPresidentBrajBhushanSingh #womenwrestlers #SakshiMalik #delhipolice  #VineshPhogat #BJP  #Indianwrestler #Newparlimanthouse #Rahulgandhi
#Olympicmedals
#gangariver
~HT.188~PR.28~ED.34~