ಎಂಬಿ ಪಾಟೀಲ್ ಅವರೇ ಬ್ರಾಹ್ಮಣರನ್ನು ದಿನವೂ ಯಾಕೆ ಬೈಯ್ತೀರಿ, ನೀವು ನಿಜವಾಗಲೂ ಲಿಂಗಾಯತರಾ? ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಲಿಂಗಾಯತರಿಗೆ ಅನ್ಯಾಯ ಮಾಡಿದ್ರೂ ನೀವು ಸುಮ್ಮನೆ ಇದ್ರಿ. ಆಗ ನಿಮ್ಮ ಒಳಗೆ ಇರುವ ಲಿಂಗಾಯತ ಭಾವನೆ ಜಾಗೃತ ಆಗಲಿಲ್ಲವಾ ಎಂದು ಕಿಡಿಕಾರಿದ್ದಾರೆ.
#PratapSimha #Siddaramaiah #MBPatil #BasanagowdaPatilyatnal #OppositionleaderinKarnataka, #Karnatakapolitics #PMModi #Brahmins #LingayatLeader #BSYediyurappa #DineshGundurao, #CongressGuarantee #RiceDistribution #Annabhagyascheme
~HT.36~PR.28~ED.31~