Surprise Me!

ದೇವರಲ್ಲಿ ಭಕ್ತಿ ಇದ್ರೆ ಒಳ್ಳೆ ಕೆಲಸಕ್ಕೆ ಪ್ರೇರಣೆಯಾಗುತ್ತೆ,ರಾಮನವಮಿ ದಿನ ಡಾ.ಮಂಜುನಾಥ್ ಮಾತು

2024-04-17 198 Dailymotion

ದೇವರಲ್ಲಿ ಭಕ್ತಿಯಿದ್ದರೆ ಒಳ್ಳೆಯ ಕೆಲಸ ಮಾಡಲು ಪ್ರೇರಣೆಯಾಗುತ್ತದೆ.ನಾವು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸ ನಮಗೆ ಹಾಗೂ ದೇವರಿಗೆ ಇಬ್ಬರೇ ಸಾಕ್ಷಿ.ನಾನು ಪತ್ನಿಯನ್ನು ಮೊದಲು ನೋಡಿದ್ದು ಶ್ರೀರಾಮ ನವಮಿಯಂದೆ ಎಂದು ಹಳೆ ನೆನೆಪುಗಳನ್ನು ಮೆಲುಕು ಹಾಕಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್

#DrManjunath #Anusooya #Kanakapura #DKSuresh #Bengalurururalconstituency, #LoksabhaElections  #HDDevegowdafamily,

~HT.188~ED.34~PR.28~