ರಾಹುಲ ಮಾತನ್ನು ಅಲ್ಲಗಳೆದಿರುವ ಅಖಿಲ ಭಾರತ ಸೂಫಿ ಸಜ್ಜದ್ ನಾಶಿನ್ ಕೌನ್ಸಿಲ್‌ನ ಅಧ್ಯಕ್ಷ ಸೈಯದ್ ನಾಸೆರುದ್ದೀನ್ ಚಿಶ್ತಿ ಅವರು, ಹಿಂದೂ ದೇವರು ಮತ್ತು ದೇವತೆಗಳ ಚಿತ್ರಗಳಲ್ಲಿ ಕಂಡುಬರುವ 'ಅಭಯ ಮುದ್ರೆ'ಯನ್ನು ಇಸ್ಲಾಂ ಪಾಲಿಸುವುದಿಲ್ಲ. ರಾಹುಲ್ ಗಾಂಧಿ ಹೇಳಿದ ವ್ಯಾಖ್ಯಾನ ತಪ್ಪಾಗಿದೆ ಎಂದಿದ್ದಾರೆ.
#RahulGandhi #PMModi #HinduReligion #RahulGandhiSpeech #RahulGandhiControversy #ChiragPaswan #OmBirla #Parliamentsession2024 #HinduHaters #HinduvsMuslims #CTRavi #Samsath #NDA #Congress #BJP #ModiSpeech #Hinduism #RSS
~HT.188~ED.34~PR.28~