Surprise Me!

ಹಿಂದೂಗಳು ಕಣ್ಮರೆಯಾಗುತ್ತಾರೆ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ

2024-07-26 29 Dailymotion

ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಗುರುವಾರ ಒತ್ತಾಯಿಸಿದರು. ಈ ಪ್ರದೇಶದಲ್ಲಿ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ ಎಂದು ದುಬೆ ಹೇಳಿದ್ದಾರೆ. BJP MP Nishikant Dubey on Thursday demanded that parts of Jharkhand and West Bengal should be declared Union Territories. Dubey said that the number of illegal immigrants from Bangladesh is increasing in the region.

#WestBengal #BJP #Congress #Lokasabha #NishikantDubey #Bangladesh #Jharkhand #WestBengal #NarendraModi #MamtaBanerjee
~HT.188~ED.32~PR.160~