Surprise Me!

Wayanadu Land slide ಲಕ್ಷಕ್ಕೂ ಹೆಚ್ಚು ಜನರ ಮೃತದೇಹ ನೀರಿನಲ್ಲಿ ತೇಲುತ್ತದೆ.

2024-08-02 293 Dailymotion

ವಯನಾಡು ಭೂಕುಸಿತ, ಸಾವು ನೋವಿನ ಕುರಿತು ಕೆಲ ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥ ನುಡಿದಿದ್ದ ಭವಿಷ್ಯ ನಿಜವಾಗಿದೆ. ಇಂದಿನ ಪರಿಸ್ಥಿತಿಯನ್ನು ನಿಖರವಾಗಿ ಸೂಚಿಸಿದ್ದ ಈತ, ಇಂದಿನ ಭಯಾನಕ ಚಿತ್ರಣವನ್ನು ಒಂದು ಬಾರಿ ಅಳುತ್ತಾ, ಮತ್ತೊಮ್ಮೆ ನಗುತ್ತಾ ಹೇಳಿದ್ದ. ಅಂದು ಈತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಈ ಹಳೇ ವಿಡಿಯೋ ವೈರಲ್ ಆಗುತ್ತಿದೆ. The prediction of a mentally ill person a few years ago about the Wayanad landslide and death agony has come true. He had pointed out today's situation accurately, once crying and again laughing, he told the terrible picture of today. No one took his words seriously at that time. Now this old video is going viral.

#wayandu #WayanduLandSlide #Kerala #KeralaFlood #KeralaGovernment #NDRF #MadhavGadgil #PinarayiVijayan #KeralaHospital #WayanaduTourism #NarendraModi #RahulGandhi #Karnataka