Surprise Me!

ಕಾಂಗ್ರೆಸ್ಗೆ ಶಿಗ್ಗಾಂವಿ ಟೆನ್ಶನ್! ಹಿಂದೂ Vs ಮುಸ್ಲಿಂ ಜಿದ್ದಾಜಿದ್ದಿಗೆ ಸಾಕ್ಷಿ! ಬೊಮ್ಮಾಯಿಗೆ ಟೆನ್ಶನ್

2024-10-18 235 Dailymotion

ಶಿಗ್ಗಾವಿಯಲ್ಲಿ ಮುಸ್ಲಿಂ ಸಮುದಾಯ ಎರಡನೇ ಅತೀ ದೊಡ್ಡ ವೋಟ್ ಬ್ಯಾಂಕ್ ಆಗಿದ್ದು, ಕಳೆದ ಐದು ಚುನಾವಣೆಯಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಸೋಲುಂಡಿದೆ. ಬರೋಬ್ಬರಿ ಐದು ಬಾರಿ ಟಿಕೆಟ್ ನೀಡಿದರೂ ಇಲ್ಲಿ ಒಮ್ಮೆಯೂ ಅಲ್ಪಸಂಖ್ಯಾತ ಅಭ್ಯರ್ಥಿ ಗೆದ್ದಿಲ್ಲವಂತೆ.


#Shiggaonbypoll2024 #BasavarajBommai #MuslimVote, #ShiggaviBJP #BharathBommai #DKShivakumar #CMSiddaramaiah #CongressVote #LingayathCommunity, #Channapattana #Sanduru

~HT.290~PR.28~ED.288~