Surprise Me!

ಚನ್ನಪಟ್ಟಣ ಶಿಗ್ಗಾಂವಿ ಸಂಡೂರು ಈ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತ್ರೆ ಈ 3 ಸಚಿವರ ತಲೆದಂಡ ಗ್ಯಾರೆಂಟಿ

2024-11-02 277 Dailymotion

3 ಕ್ಷೇತ್ರಗಳಲ್ಲಿ ಚುನಾವಣೆ ಗೆಲ್ಲಲು ಸಚಿವರುಗಳಿಗೆ ಜವಾಬ್ದಾರಿ ನೀಡಲಾಗಿದೆ. ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಉಸ್ತುವಾರಿ ಹೊತ್ತ ಸಚಿವರ ತಲೆದಂಡ‌ ಫಿಕ್ಸ್ ಎಂಬ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.

#Channapattana #DKShivakumar #ZameerAhmed #SanthoshLad #Shiggavi #Sanduru #JanardhanaReddy #CongressCandidate, #ChannapattanaByelection2024
~HT.188~PR.28~ED.288~