Surprise Me!

ಅಪಘಾತ ಪೂರ್ವನಿಯೋಜಿತ ಕೃತ್ಯ ಅಲ್ಲ, ಹೆಬ್ಬಾಳ್ಕರ್ ಹಣ ಸಾಗಿಸಿದ್ದರು ಎಂಬುದು ತಪ್ಪು: ಚನ್ನರಾಜ್ ಹಟ್ಟಿಹೊಳಿ

2025-01-23 0 Dailymotion

ಲಕ್ಷ್ಮೀ ಹೆಬ್ಬಾಳ್ಕರ್​ ಕಾರು ಅಪಘಾತದ ಬಗ್ಗೆ ವಿಧಾನಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಕ್ಕೆ ಎಂಎಲ್​ಸಿ ಚನ್ನರಾಜ್ ಹಟ್ಟಿಹೊಳಿ ಸ್ಪಷ್ಟನೆ ನೀಡಿದ್ದಾರೆ.