ವಿಶ್ವದ ಸೂಪರ್ ಪವರ್ ರಾಷ್ಟ್ರ ಹಾಗೂ ದೊಡ್ಡಣ್ಣ ಅಂತಲೇ ಖ್ಯಾತಿ ಗಳಿಸಿರುವ ಅಮೆರಿಕ ಇದೀಗ ವಿಶ್ವವೇ ಶಾಕ್‌ಗೆ ಒಳಗಾಗುವ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಮೆರಿಕದ ವಿದೇಶಾಂಗ ನೀತಿ, ಆರ್ಥಿಕ ಹಾಗೂ ತೆರಿಗೆ ಸೇರಿದಂತೆ ಹಲವು ವಿಷಯಗಳಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.America, which has gained fame as the world's superpower and big brother, has now taken a decision that will shock the world. After Donald Trump took office as the new president of the United States, the foreign policy of the United States, economic and tax matters are important.
#DonaldTrump #America #USPresident #UnitedStatesOfAmerica #International #JoeBiden #India #Pakistan #China #ElonMusk #DonaldTrump #PMModi #SJaishankar #BabaVanga #RepublicDay #IndianArmy
Also Read
Donald Trump: ಅಮೆರಿಕದಿಂದ ಎಲ್ಲಾ ದೇಶಗಳಿಗೆ ಕೊಡುತ್ತಿದ್ದ ಹಣ ಸೀಜ್: ಟ್ರಂಪ್ ಆದೇಶ! :: https://kannada.oneindia.com/news/international/donald-trump-orders-freeze-on-us-money-being-given-to-all-countries-396747.html?ref=DMDesc
ಮುಂಬೈ ದಾಳಿ: ಭಾರತಕ್ಕೆ ತಹವ್ವುರ್ ಹುಸೇನ್ ರಾಣಾ ಹಸ್ತಾಂತರಕ್ಕೆ ಒಪ್ಪಿಗೆ :: https://kannada.oneindia.com/news/international/mumbai-terror-attack-convict-tahawwur-rana-extradition-us-supreme-court-clears-396745.html?ref=DMDesc
Russia - Ukraine War: ಅಮೆರಿಕ ಫಸ್ಟ್: ಉಕ್ರೇನ್‌ಗೆ ಬಿಗ್‌ಶಾಕ್ ಕೊಟ್ಟ ದೊಡ್ಡಣ್ಣ! :: https://kannada.oneindia.com/news/international/russia-ukraine-war-america-first-donald-trump-gave-a-big-shock-to-ukraine-396739.html?ref=DMDesc
~HT.188~ED.32~PR.160~CA.37~##~