Surprise Me!

ಹರಿಹರ ತಾಲೂಕಿನಲ್ಲಿ ಕೆಂಪು ಮೂತಿ ಹುಳುಕಾಟ; ಕಂಗೆಟ್ಟ ರೈತರಿಂದ ತೆಂಗಿನ ತೋಟಕ್ಕೆ ಕೊಡಲಿ ಪೆಟ್ಟು!

2025-05-06 228 Dailymotion

ತೆಂಗಿನ ಮರಗಳಲ್ಲಿ ಕಾಡುವ ಕೆಂಪು ಮೂತಿ ಹುಳುಗಳಿಂದ ಹೈರಾಣಾದ ರೈತರು ಇದೀಗ ದಿಕ್ಕು ತೋಚದೆ ತೋಟಗಳನ್ನೇ ನಾಶ ಮಾಡುತ್ತಿದ್ದಾರೆ. ಮಕ್ಕಳಂತೆ ಸಾಕಿದ ಮರಗಳು ನೆಲಸಮ ಆಗುತ್ತಿರುವುದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ..