ಒಬ್ಬನೇ ಮಗ, ಆತ ಭಾರತದ ಯೋಧ; ಹಣೆಗೆ ತಿಲಕವಿಟ್ಟು ಹೆಮ್ಮೆಯಿಂದ ದೇಶಸೇವೆಗೆ ಕಳುಹಿಸಿ ಕೊಟ್ಟ ತಾಯಿ
2025-05-12 6 Dailymotion
ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಹಿನ್ನೆಲೆಯಲ್ಲಿ ರಜೆಯಲ್ಲಿರುವ ಸೈನಿಕರು ಕೂಡಲೇ ಕರ್ತವ್ಯಕ್ಕೆ ಮರಳುವಂತೆ ಭಾರತೀಯ ಸೇನೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ತನ್ನ ಸೈನಿಕ ಮಗನಿಗೆ ಆರತಿ ಬೆಳಗಿ, ಸಿಹಿ ತಿನ್ನಿಸಿ ತಾಯಿ ಕಳುಹಿಸಿಕೊಟ್ಟರು.