ಲೇಖಕಿ ಬಾನು ಮುಷ್ತಾಕ್ ಅವರ ಕನ್ನಡದ ಕೃತಿ 'ಎದೆಯ ಹಣತೆ'ಯನ್ನು ಅನುವಾದಕಿ ದೀಪಾ ಭಾಸ್ತಿ ಇಂಗ್ಲಿಷ್ಗೆ 'ಹಾರ್ಟ್ ಲ್ಯಾಂಪ್' ಎಂಬ ಶೀರ್ಷಿಕೆಯೊಂದಿಗೆ ಅನುವಾದಿಸಿದ್ದರು.