Surprise Me!

ಭಾಷಾ ವಿವಾದ: ತಮಿಳು ನಿರ್ಮಾಪಕರಿಂದ ಕನ್ನಡ ಫಿಲ್ಮ್ ಚೇಂಬರ್​ಗೆ ಪತ್ರ; ಅಧ್ಯಕ್ಷ ನರಸಿಂಹಲು ಹೇಳಿದ್ದೇನು?

2025-06-05 12 Dailymotion

ತಮಿಳು ನಿರ್ಮಾಪಕರಿಂದ ಕನ್ನಡ ಫಿಲ್ಮ್ ಚೇಂಬರ್​ಗೆ ಪತ್ರ ಬಂದಿದ್ದು, ಅಧ್ಯಕ್ಷ ನರಸಿಂಹಲು ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.