Surprise Me!

'ಗುಲಾಬಿ ಸುಂದರಿ' ದರ ಕುಸಿತ, ರೋಗದ ಬಾಧೆ: ಕಂಗಾಲಾದ ದಾವಣಗೆರೆಯ ಡ್ರ್ಯಾಗನ್ ಫ್ರೂಟ್ ಬೆಳೆಗಾರರು

2025-06-11 8 Dailymotion

ಇತ್ತೀಚಿನ ವರ್ಷಗಳಲ್ಲಿ ರೈತರು ಅಧಿಕ ಲಾಭದ ಉದ್ದೇಶದಿಂದ ವಿವಿಧ ಹಣ್ಣುಗಳ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಅಂತೆಯೇ, ಡ್ರ್ಯಾಗನ್ ಫ್ರೂಟ್​ ಬೆಳೆಯತ್ತಲೂ ಹೆಚ್ಚಿನವರು ಆಕರ್ಷಿತರಾಗುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಅಂದುಕೊಂಡಷ್ಟು ಬೆಲೆ ಸಿಗದೇ ಕಂಗಾಲಾಗುವಂತಾಗಿದೆ.