ದನದ ಶೆಡ್ಗೆ ಹಣ ಮಂಜೂರಾಗದ ಹಿನ್ನೆಲೆ ಆಕ್ರೋಶಗೊಂಡ ರೈತರೊಬ್ಬರು, ಎಮ್ಮೆಯನ್ನೇ ಗ್ರಾಪಂ ಕಚೇರಿಯಲ್ಲಿ ಕಟ್ಟಿ ಪ್ರತಿಭಟನೆ ನಡೆಸಿದರು.