Surprise Me!

ಸೋನು ನಖರಾ! ಪೊಲೀಸರ ಕೈಗೆ ಸೋನು ಸಿಕ್ತಿಲ್ಲ! ಮುಂದುವರೆದ ಸೋನು ನಿಗಂ ರಂಪಾಟ!

2025-06-18 27,938 Dailymotion

ಕನ್ನಡ ಹಾಡು ಕೇಳಿದ್ದಕ್ಕೆ ಭಯೋತ್ಪಾದಕರ ಜೊತೆಗೆ ಹೋಲಿಕೆ ಮಾಡಿ ಕನ್ನಡಿಗರನ್ನ ಕೆರಳಿಸಿದ್ದ ಸೋನು ನಿಗಮ್ ಮೇಲೆ ದೂರು ದಾಖಲಾಗಿತ್ತು. ದೂರು ದಾಖಲಾಗಿದ್ದು ಬಿಟ್ರೆ ಮುಂದೇನಾಯ್ತು ಅಂತ ಯಾರಿಗೂ ಗೊತ್ತಿಲ್ಲ. ಯಾಕಂದ್ರೆ ಸೋನು ಪೊಲೀಸರ ಕೈಗೆ ಸಿಕ್ತಾ ಇಲ್ಲ. ಸೋ ಸೋನುಗೆ ಪಾಠ ಕಲಿಸೋದಕ್ಕೆ ಕೋರ್ಟ್ ಮೆಟ್ಟಿಲೇರೋದಕ್ಕೆ ಪೊಲೀಸರು ಮುಂದಾಗಿದ್ದಾರೆ.