ಸರಿಸುಮಾರು ಇಪ್ಪತ್ತು ವರ್ಷ ಕಳೆಯುತ್ತ ಬಂದರೂ ಕೂಡ, ಹೊಸ ಬಡಾವಣೆ ನಿರ್ಮಿಸಿ ಮಧ್ಯಮ ವರ್ಗದ ಜನರಿಗೆ ಸೂರು ಒದಗಿಸಬೇಕಾದ ಬುಡಾ ಕಣ್ಮುಚ್ಚಿ ಕುಳಿತಿದೆ ಎಂಬ ದೂರು ಕೇಳಿ ಬಂದಿದೆ.