Surprise Me!

ಆತಂಕ ಹುಟ್ಟಿಸಿದ್ದೇಕೆ ಖಮೇನಿ ನಿರ್ಣಯ? ಭಾರತಕ್ಕೂ ಕಾದಿದೆಯಾ ದೊಡ್ಡ ಅಪಾಯ?

2025-06-24 1 Dailymotion

ಗಡಿಯಾರ ಒಂದೊಂದು ಕ್ಷಣ ಮುಂದಕ್ಕೆ ಹೋದ ಹಾಗೆಲ್ಲಾ, ಮಹಾಯುದ್ಧ ಅನ್ನೋದು ಹತ್ತಿರಕ್ಕ ಬರ್ತಾ ಇದ್ಯೇನೋ ಅಂತ ಅನ್ನಿಸ್ತಾ ಇದೆ.. ಯಾಕಂದ್ರೆ, ಮಧ್ಯಪ್ರಾಚ್ಯ ಈಗ ಅಕ್ಷರಶಃ ಅಗ್ನಿಗೋಳವಾಗಿದೆ.. ಇರಾನ್ ಮಾಡಿದ ಎಡವಟ್ಟಿಗೆ, ಅಮೆರಿಕಾ ಈಗ ಮಹಾಘಾತವನ್ನೇ ಕೊಟ್ಟಿದೆ..