ಭಾರಿ ಮಳೆ ಹಿನ್ನೆಲೆ ಖಾನಾಪುರದ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಇದರ ನಡುವೆಯೂ ಚಾಲಕರೊಬ್ಬರು ವಾಹನವೊಂದನ್ನು ಹರಿಯುವ ನೀರಿನಲ್ಲೇ ದಾಟಿಸಿದ್ದಾರೆ.