Surprise Me!

ಬಳ್ಳಾರಿ‌‌ ನಾಲಾ ಅವಾಂತರ, ಗೆಣಸು ಕೊಯ್ಲಿಗೆ ರೈತರ ಹರಸಾಹಸ

2025-06-27 74 Dailymotion

ಬಳ್ಳಾರಿ ನಾಲಾದ ನೀರು ಜಮೀನುಗಳಿಗೆ ನುಗ್ಗಿ ಗೆಣಸು ಕಟಾವು ಮಾಡಲು ರೈತರು ಕಷ್ಟಪಡುತ್ತಿದ್ದಾರೆ. ಹೀಗಾಗಿ, ತಕ್ಷಣ ಸರ್ಕಾರ ಬಳ್ಳಾರಿ ನಾಲಾ ಹೂಳೆತ್ತಿ ಬೈಪಾಸ್ ಕಾಮಗಾರಿ ರದ್ದುಪಡಿಸುವಂತೆ ರೈತರು ಮನವಿ ಮಾಡುತ್ತಿದ್ದಾರೆ.