ನಿಜಕ್ಕೂ ಅವನು ಪ್ರಾಣಾಂತಕನೇ.. ಆ ಮಳೆಯ ಅಬ್ಬರ ಆರ್ಭಟ ನೋಡ್ತಾ ಇದ್ರೆ ಎಂಥವರಿಗೂ ಭಯವಾಗುತ್ತೆ.. ಎಲ್ಲೆಲ್ಲೂ ಭೂಮಿ ಇದೆ ಅನ್ನೋದೇ ಗೊತ್ತಾಗದ ಹಾಗೆ ಪ್ರವಾಹ ಜಲ ಆವರಿಸಿಕೊಂಡಿದೆ..