ಮಧ್ಯಪ್ರದೇಶದ ದಿಂಡೋರಿಯಲ್ಲಿ ವೃದ್ಧನೊಬ್ಬ ಕಳೆದ 17 ವರ್ಷಗಳಿಂದ ತಲೆ ಕೂದಲನ್ನು ಕ್ಷೌರ ಮಾಡಿಕೊಳ್ಳದೇ ಹಾಗೆಯೇ ಬಿಟ್ಟಿದ್ದು, ಇದೀಗ ಈತನ ಕೂದಲು ಬೃಹತ್ ಜಡೆಯ ರೂಪವಾಗಿ ತನ್ನ ಪಾದದವರೆಗೂ ಬಂದಿವೆ.