ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್, ಅಭಿಮಾನಿಗಳಿಗೆ ಮನೆ ಬಳಿ ಬರದಂತೆ ಮನವಿ ಮಾಡಿಕೊಂಡಿದ್ರು. ಮತ್ತೀಗ ಪ್ರಜ್ವಲ್ ದೇವರಾಜ್ ಕೂಡ ಫ್ಯಾನ್ಸ್ ಬಳಿ ಅದೇ ರೀತಿ ಮನವಿ ಮಾಡಿದ್ದಾರೆ.