Surprise Me!

ಕುಗ್ರಾಮಕ್ಕಿಲ್ಲ ಬಸ್ ಸಂಪರ್ಕ, ಮೊಬೈಲ್ ನೆಟ್ವರ್ಕ್ ಕೇಳಲೇಬೇಡಿ, ಸೌಲಭ್ಯ ವಂಚಿತ ಈ ಗ್ರಾಮಕ್ಕೆ ಹೆಣ್ಣು ಕೊಡಲು ಹಿಂದೇಟು!

2025-07-17 181 Dailymotion

ದೇಶ ಸ್ವತಂತ್ರವಾಗಿ 77 ವರ್ಷಗಳೇ ಸಂದಿದ್ದರೂ ಇನ್ನೂ ಹಲವು ಹಳ್ಳಿಗಳು ಮೂಲಸೌಕರ್ಯಗಳಿಂದ ವಂಚಿತಗೊಂಡಿವೆ ಅನ್ನೋದಕ್ಕೆ ದಾವಣಗೆರೆ ತಾಲೂಕಿನ ಕೂಗಳತೆಯಲ್ಲಿರುವ ವಿಠಲಾಪುರ ಗ್ರಾಮವೇ ಸಾಕ್ಷಿ.