Surprise Me!

ರಾಯಚೂರು: ಇನ್ನೊಂದು ಕಟ್ಟಡದ ಮೇಲೆ ವಾಲಿದ ನಾಲ್ಕು ಅಂತಸ್ತಿನ ಕಟ್ಟಡ

2025-07-26 6 Dailymotion

ರಾಯಚೂರು ನಗರದ ವಾರ್ಡ್ ನಂ. 8ರ ನವರಂಗ್ ದರ್ವಾಜಾ ರಸ್ತೆಯ ಕೋಟ್ ತಲಾರ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ಇನ್ನೊಂದು ಕಟ್ಟಡದ ಮೇಲೆ ವಾಲಿದೆ.