Surprise Me!

ಜಲ ತಾಂಡವ.. ರಣ ಪ್ರವಾಹ..! ಮೇಘಸ್ಫೋಟ.. ರಣಮಳೆ.. ವರುಣಾಕ್ರೋಶಕ್ಕೆ ಉತ್ತರ ತತ್ತರ..!

2025-07-28 3 Dailymotion

ಮೇಘಸ್ಫೋಟ.. ರಣಮಳೆ.. ವರುಣಾಕ್ರೋಶಕ್ಕೆ ನಲುಗಿದ ಉತ್ತರ ಭಾರತ..! ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಮಳೆಯ ರೌದ್ರ ನರ್ತನ..! ಭಾರತವನ್ನ ಬಿಡದೇ ಕಾಡ್ತಿರೋದ್ಯಾಕೆ ವಿನಾಶದ ಮಳೆ..? ಬಂಗಾಳಕೊಲ್ಲಿ ಪ್ರಕ್ಷುಬ್ಧ.. ಯಾವ್ಯಾವ ರಾಜ್ಯಗಳಿಗೆ ಕಾದಿದೆ ಗಂಡಾಂತರ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ಜಲ ತಾಂಡವ.. ರಣ ಪ್ರವಾಹ