Surprise Me!

ಸಿಗದ ಎಂಬಿಬಿಎಸ್‌ ಸರ್ಕಾರಿ ಸೀಟು, ಇಂಜಿನಿಯರಿಂಗ್ ಮಾಡಿ ರೋಲ್ಸ್ ರಾಯ್ಸ್‌ನಲ್ಲಿ ಉದ್ಯೋಗ ಪಡೆದ ಸಾಧಕಿ: ವಾರ್ಷಿಕ ಪ್ಯಾಕೇಜ್ ₹72.30 ಲಕ್ಷ!

2025-07-28 2,815 Dailymotion

ರಿತುಪರ್ಣ ಕೆ. ಎಸ್. ಎಂಬ ಯುವತಿ ರೋಲ್ಸ್ ರಾಯ್ಸ್‌ನಲ್ಲಿ ಉದ್ಯೋಗ ಪಡೆದು ಯುವ ಸಮುದಾಯಕ್ಕೆ ಸ್ಪೂರ್ತಿಯಾಗಿದ್ದಾರೆ.