Surprise Me!

83 ದಿನಗಳ ನಂತರ ಬಯಲಾಯ್ತು ಸಿಂದೂರ ಸೀಕ್ರೆಟ್! ಸದನದಲ್ಲಿ ಗುಡುಗಿದ ಪ್ರಧಾನಿ ಮೋದಿ!

2025-07-30 1 Dailymotion

ಹರಹರ ಮಹಾದೇವ್.. ಈ ಸಾಲು ಈಗ ಬರೀ ದೇವರ ಸ್ಮರಣೆ ಮಾಡೋ ಉದ್ಘೋಷ ಅಲ್ಲ.. ಅಕ್ಷರಶಃ ರಣಘೋಷ.. ಇದೇ ಮಾತು ಹೇಳ್ಕೊಂಡೇ, ಕಣಿವೆ ನಾಡಲ್ಲಿ ಉಗ್ರ ಸಂಹಾರಕ್ಕೆ  ಹೊರಟಿದೆ ಭಾರತ ಸೇನೆ.. ಇನ್ನೊಂದು ಕಡೆ, ಸದನದಲ್ಲಿ ಭಾರತದ ಪರಾಕ್ರಮ ಮೆರೆದ ಆಪರೇಷನ್ ಸಿಂದೂರದ ಸೀಕ್ರೆಟ್ ಒಂದೊಂದಾಗೇ ಬಯಲಾಗ್ತಾ ಇದೆ.. ಇದರ ಹಿಂದಿರೋ ಒಂದು ನಿಗೂಢ ರಹಸ್ಯ, ನಿಮ್ಮ ಮುಂದೆ ತೆರೆದಿಡ್ತೀವಿ ನೋಡಿ..