ಶಿವಮೊಗ್ಗದ ಮೈದೊಳಲು ಗ್ರಾಮದ ಹನುಮಂತ ದೇವರು "ಶಿವನ ತುರುಬಿಗೆ ಪಂಜರದ ಗಿಳಿ ಹಾರಿತಲೆ ಎಚ್ಚರ" ಎಂದು ಈ ಬಾರಿ ಕಾರ್ಣಿಕ ನುಡಿದಿದ್ದಾರೆ.