ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗಲಾಟೆ: ಓರ್ವ ಸದಸ್ಯೆ ಅಸ್ವಸ್ಥ, 3 ಕಾಂಗ್ರೆಸ್ ಸದಸ್ಯರ ಅಮಾನತು, ಮೇಯರ್ ಸ್ಪಷ್ಟನೆ
2025-07-30 14 Dailymotion
ಇಂದು ನಡೆದ ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಅಗೌರವ ತೋರಿದ ರಾಜು ಕಮತಿ, ಸುವರ್ಣ ಕಲ್ಲಕುಂಟ್ಲ, ದೊರೆರಾಜ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಮೇಯರ್ ಸ್ಪಷ್ಟನೆ ನೀಡಿದ್ದಾರೆ.