Surprise Me!

ಪ್ರಥಮ್ ವಿರುದ್ಧ ಪ್ರತಿದೂರು, ಮಾನನಷ್ಟ ಮೊಕದ್ದಮೆ ದಾಖಲಿಸುವೆ: ಆರೋಪಿ ಯಶಸ್ವಿನಿ

2025-07-31 654 Dailymotion

ನಟ ಪ್ರಥಮ್​ಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪಿಗಳಾದ ಯಶಸ್ವಿನಿ ಮತ್ತು ಬೇಕರಿ ರಘು ಜಾಮೀನು ಪಡೆಯುವ ಸಲುವಾಗಿ ಇಂದು ತಮ್ಮ ವಕೀಲರ ಮೂಲಕ ದೊಡ್ಡಬಳ್ಳಾಪುರದ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರಾದರು.