Surprise Me!

ದಾವಣಗೆರೆ: ಒಂದೇ ದಿನ ಐವರ ಮೇಲೆ ಬೀದಿನಾಯಿ ದಾಳಿ, ಮೂವರು ಮಕ್ಕಳಿಗೆ ಗಂಭೀರ ಗಾಯ

2025-07-31 12 Dailymotion

ದಾವಣಗೆರೆ ಜಿಲ್ಲೆಯ ಬಿ. ಹೊಸಹಳ್ಳಿ ಎಂಬ ಗ್ರಾಮದಲ್ಲಿ ಬೀದಿ ನಾಯಿಯೊಂದು ಮಕ್ಕಳು ಸೇರಿದಂತೆ ಐವರಿಗೆ ಕಚ್ಚಿ ಗಾಯಗೊಳಿಸಿದೆ.