ಮದುವೆಗೆ ಮುನ್ನ ಹೆಚ್‌ಐವಿ ಪರೀಕ್ಷೆ: ಹುಬ್ಬಳ್ಳಿ ವೈದ್ಯರಿಂದ ಸರ್ಕಾರಕ್ಕೆ 2ನೇ ಕರಡು ಪ್ರಸ್ತಾವನೆ
2025-07-31 10 Dailymotion
ಖ್ಯಾತ ಏಡ್ಸ್ ತಜ್ಞ ಡಾ. ಡಾ. ಭರತರಾಜ್ ಪಿ. ಯಾಳಗಿ ಮದುವೆಗೆ ಮುನ್ನ ಹೆಚ್‌ಐವಿ ಪರೀಕ್ಷೆ ನಿಯಮವನ್ನು ಜಾರಿಗೆ ತರುವ ಸಲುವಾಗಿ 2ನೇ ಬಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧಗೊಂಡಿದ್ದಾರೆ.